ದಾನಿಗಳ ತೃಪ್ತಿಯನ್ನು ಹೆಚ್ಚಿಸಲು ವೈಯಕ್ತಿಕಗೊಳಿಸಿದ ದತ್ತಿ ಪ್ರಯಾಣಗಳನ್ನು ಅಭಿವೃದ್ಧಿಪಡಿಸುವುದು ಸಮುದಾಯದ ವಿಶ್ವಾಸವನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ಲೋಕೋಪಕಾರಿಯಿಂದ ನಮ್ಮ ಮಾನವೀಯತೆಯನ್ನು ವಿಸ್ತರಿಸುತ್ತದೆ.
ಬೋರನಕೊಪ್ಪಲು ಅಣ್ಣನಾಯಕನಹಳ್ಳಿ (ಪೋಸ್ಟ್), ಅರಸೀಕೆರೆ(ತಾ) ಹಾಸನ (ಡಿ) ಕರ್ನಾಟಕ 573122
ಸಮಾಜದಲ್ಲಿ ಬಡವರು, ಅನಾಥರು, ವೃದ್ಧರು, ಅಶಕ್ತರು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಜೀವನಮಟ್ಟವನ್ನು ಉತ್ತಮಗೊಳಿಸುವುದೇ ಸಮಾಜಸೇವೆಯ ಮುಖ್ಯ ಉದ್ದೇಶ.
ಸಮಾಜಸೇವೆ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ಬಡವರಿಗೆ ಆಹಾರ, ವಸತಿ ಮತ್ತು ಶಿಕ್ಷಣ ಒದಗಿಸುವುದು, ರೋಗಿಗಳಿಗೆ ಚಿಕಿತ್ಸಾ ಸಹಾಯ ನೀಡುವುದು, ಅನಾಥ ಮಕ್ಕಳಿಗೆ ಆಶ್ರಯ, ಅಸಹಾಯಕ ವೃದ್ಧರ ಆರೈಕೆ , ಮಹಿಳೆಯರಿಗೆ ಸಬಲೀಕರಣ ಕಾರ್ಯಕ್ರಮಗಳನ್ನು ನಡೆಸುವುದು ಇತ್ಯಾದಿ ಪ್ರಮುಖ ಉದಾಹರಣೆಗಳು. ಇವುಗಳ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯವನ್ನು ಸ್ಥಾಪಿಸಲು ಸಹಾಯವಾಗುತ್ತದೆ ಎಂಬುದು ಟ್ರಸ್ಟ್‌ನ ಬಲವಾದ ನಂಬಿಕೆ.
ಈ ಪುಣ್ಯಕಾರ್ಯದಲ್ಲಿ ಇಡೀ ಸಮಾಜ ಭಾಗಿಯಾಗಬೇಕೆಂದು ಟ್ರಸ್ಟ್ ಆಶಿಸುತ್ತದೆ. ಮಾನವೀಯ ಗುಣವುಳ್ಳ ದಾನಿಗಳು ಧನ-ಧಾನ್ಯ ರೂಪದಲ್ಲಿ ಉದಾರವಾಗಿ ದೇಣಿಗೆ ನೀಡುವ ಮೂಲಕ ಟ್ರಸ್ಟ್ ಕೈಗೊಂಡಿರುವ ಲೋಕೋತ್ತರ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡುತ್ತೇವೆ.
Account Name: HINDU RASHTREEYA SEVASHRAMA TRUST
Account Number: 0104202600002501
Account Type: CAA
IFSC Code: KARB0000104
Branch : BASAVESWARNAGAR, BENGALURU
ಆಧುನಿಕ ವೆಬ್ ತಂತ್ರಜ್ಞಾನಗಳು, ಸಿಸ್ಟಮ್ ಆರ್ಕಿಟೆಕ್ಚರ್‌ನಲ್ಲಿ ಬಲವಾದ ಪರಿಣತಿಯನ್ನು ಹೊಂದಿರುವ ಫಲಿತಾಂಶ-ಚಾಲಿತ ಐಟಿ ವೃತ್ತಿಪರ.