ದಾನಿಗಳ ತೃಪ್ತಿಯನ್ನು ಹೆಚ್ಚಿಸಲು ವೈಯಕ್ತಿಕಗೊಳಿಸಿದ ದತ್ತಿ ಪ್ರಯಾಣಗಳನ್ನು ಅಭಿವೃದ್ಧಿಪಡಿಸುವುದು ಸಮುದಾಯದ ವಿಶ್ವಾಸವನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ಲೋಕೋಪಕಾರಿಯಿಂದ ನಮ್ಮ ಮಾನವೀಯತೆಯನ್ನು ವಿಸ್ತರಿಸುತ್ತದೆ.

ಸಂಪರ್ಕ ಮಾಹಿತಿ
ಫೋನ್

+91 96117 19922

ಇಮೇಲ್

hrstrust9@gmail.com

ಸ್ಥಳ

ಬೋರನಕೊಪ್ಪಲು ಅಣ್ಣನಾಯಕನಹಳ್ಳಿ (ಪೋಸ್ಟ್), ಅರಸೀಕೆರೆ(ತಾ) ಹಾಸನ (ಡಿ) ಕರ್ನಾಟಕ 573122

img

ವೃದ್ಧಾಶ್ರಮ

ಹಿಂದೂ ರಾಷ್ಟ್ರೀಯ ಸೇವಾಶ್ರಮ ಟ್ರಸ್ಟಿನ ವೃದ್ಧಾಶ್ರಮವು ವಯಸ್ಸಾದವರಿಗೆ, ಆಸರೆ ಇಲ್ಲದವರಿಗೆ ಮತ್ತು ಒಂಟಿತನ ಅನುಭವಿಸುವವರಿಗೆ ವಸತಿ, ಆಹಾರ, ಮತ್ತು ವೈದ್ಯಕೀಯ ಆರೈಕೆಯನ್ನು ಒದಗಿಸುವ ಆಶ್ರಯ ತಾಣಗಳಾಗಿವೆ, ವೃದ್ಧಾಶ್ರಮವು ವಯಸ್ಸಾದವರು ಗೌರವಯುತ ಜೀವನ ನಡೆಸಲು ಅಗತ್ಯವಾದ ಆಶ್ರಯವನ್ನು ಒದಗಿಸುತ್ತದೆ. ಕುಟುಂಬದ ಬೆಂಬಲವಿಲ್ಲದೆ ಏಕಾಂಗಿಯಾಗಿ ಬದುಕುತ್ತಿರುವ ಹಿರಿಯ ನಾಗರಿಕರಿಗೆ ಆಹಾರ, ಆರೋಗ್ಯ ಸೇವೆ ಮತ್ತು ಸೌಹಾರ್ದ ವಾತಾವರಣ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಅವರ ಅನುಭವ ಮತ್ತು ಜ್ಞಾನವನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವ ದಿಕ್ಕಿನಲ್ಲಿ ಈ ಆಶ್ರಮವು ಸೇತುವೆಯಾಗಲಿದೆ.

ಸದಾಕಾಲ ವೈದ್ಯಕೀಯ ಬೆಂಬಲ, ದಾದಿಯರು ಮತ್ತು ಭದ್ರತಾ ಸಿಬ್ಬಂದಿಯ ಲಭ್ಯತೆ ಕೊಡುವುದು .

ಹಿರಿಯರ ಅಗತ್ಯಗಳಿಗೆ ತಕ್ಕಂತೆ, ಕೋಣೆ ಮತ್ತು ಆಹಾರ ವ್ಯವಸ್ಥೆ ಮಾಡುವುದು ಸಮಾನ ವಯಸ್ಕರ ಒಡನಾಟದಿಂದಾಗಿ ಖಿನ್ನತೆ ಮತ್ತು ಒಂಟಿತನವನ್ನು ಕಡಿಮೆ ಮಾಡುವುದು ದೈಹಿಕ ವ್ಯಾಯಾಮ, ಮನರಂಜನೆ, ಮತ್ತು ವಿಶ್ರಾಂತಿಗಾಗಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು
ನಮ್ಮ ಟ್ರಸ್ಟಿನ ಉದ್ದೇಶವಾಗಿದೆ.

img
img