ವಿಶ್ರಾಂತಿ ಮಂದಿರ
ಹಿಂದೂ ಧಾರ್ಮಿಕ ಮತ್ತು ತೀರ್ಥಯಾತ್ರಾ ಸಂಪ್ರದಾಯದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.
ದಾನಿಗಳ ತೃಪ್ತಿಯನ್ನು ಹೆಚ್ಚಿಸಲು ವೈಯಕ್ತಿಕಗೊಳಿಸಿದ ದತ್ತಿ ಪ್ರಯಾಣಗಳನ್ನು ಅಭಿವೃದ್ಧಿಪಡಿಸುವುದು ಸಮುದಾಯದ ವಿಶ್ವಾಸವನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ಲೋಕೋಪಕಾರಿಯಿಂದ ನಮ್ಮ ಮಾನವೀಯತೆಯನ್ನು ವಿಸ್ತರಿಸುತ್ತದೆ.
ಬೋರನಕೊಪ್ಪಲು ಅಣ್ಣನಾಯಕನಹಳ್ಳಿ (ಪೋಸ್ಟ್), ಅರಸೀಕೆರೆ(ತಾ) ಹಾಸನ (ಡಿ) ಕರ್ನಾಟಕ 573122
ಹಿಂದೂ ಧರ್ಮ ಮತ್ತು ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗೋಮಾತೆಗೆ ಅತ್ಯಂತ ಪವಿತ್ರ ಮತ್ತು ಪೂಜನೀಯ ಸ್ಥಾನವಿದೆ. ಗೋವನ್ನು ಹಿಂದೂಗಳು ತಾಯಿ ಎಂದು ಪೂಜಿಸುತ್ತಾರೆ.
ಇನ್ನಷ್ಟು ತಿಳಿಯಿರಿ
ಹಿಂದೂ ರಾಷ್ಟ್ರೀಯ ಸೇವಾಶ್ರಮ ಟ್ರಸ್ಟ್ ನ ಅಬಲಾಶ್ರಮವು ಅನಾಥ ಹೆಣ್ಣುಮಕ್ಕಳಿಗೆ ಮತ್ತು ಸಂಕಷ್ಟದಲ್ಲಿರುವ ಮಹಿಳೆಯರಿಗೆ ರಕ್ಷಣೆಯ ಜೊತೆಗೆ ಆತ್ಮಸ್ಥೈರ್ಯ ನೀಡುವ ಕೇಂದ್ರವಾಗಲಿದೆ.
ಇನ್ನಷ್ಟು ತಿಳಿಯಿರಿಹಿಂದೂ ಧಾರ್ಮಿಕ ಮತ್ತು ತೀರ್ಥಯಾತ್ರಾ ಸಂಪ್ರದಾಯದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.
ಜನರು ಜೀವನದಲ್ಲಿ ಶಾಂತಿ-ನೆಮ್ಮದಿ, ಸಂತೃಪ್ತಿಯನ್ನು ಕಾಣಲು ಧ್ಯಾನಮಂದಿರ, ಯೋಗಮಂದಿರ, ಗುರುಮಂದಿರ,
ಹಿಂದೂ ಸೇವಾಶ್ರಮ ಟ್ರಸ್ಟ್ ವತಿಯಿಂದ ಅಸಹಾಯಕರಿಗಾಗಿ ವಿಶಿಷ್ಟ ಆಶ್ರಮವನ್ನು ನಿರ್ಮಿಸುವ ಯೋಜನೆ ಶ್ಲಾಘನೀಯವಾಗಿದೆ.
ಹಸಿದವರಿಗೆ, ಭಕ್ತರಿಗೆ ಮತ್ತು ಯಾತ್ರಿಕರಿಗೆ ಉಚಿತವಾಗಿ ಗುಣಮಟ್ಟದ ಆಹಾರವನ್ನು ಒದಗಿಸುವ ಪವಿತ್ರ ಸ್ಥಳವಾಗಿಸುವುದು.
ಸಮಾಜಸೇವೆ ಎಂದರೆ ಸಮಾಜದ ಒಟ್ಟಾರೆ ಹಿತಕ್ಕಾಗಿ, ಸ್ವಾರ್ಥವಿಲ್ಲದೆ ಮಾಡುವ ಸೇವೆ. ಮಾನವ ಸೇವೆಯೇ ಮಾಧವ ಸೇವೆ ಎಂಬ ಮಾತಿನಂತೆ ದೀನ-ದುರ್ಬಲರ, ಹತಭಾಗ್ಯರ ಸೇವೆ ಮಾಡುವ ಮೂಲಕ ದೇವರನ್ನು ಕಾಣುವ ಮಹದಾಸೆ ಹಿಂದೂ ಸೇವಾಶ್ರಮ ಟ್ರಸ್ಟ್ನದ್ದಾಗಿದೆ. ಇದು ಮಾನವೀಯತೆ, ದಯೆ, ಸಹಾನುಭೂತಿ ಮತ್ತು ಪರೋಪಕಾರದ ಮೇಲೆ ಆಧಾರಿತವಾದ ಕಾರ್ಯವಾಗಿದೆ.
ಸಮಾಜದಲ್ಲಿ ಬಡವರು, ಅನಾಥರು, ವೃದ್ಧರು, ಅಶಕ್ತರು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಜೀವನಮಟ್ಟವನ್ನು ಉತ್ತಮಗೊಳಿಸುವುದೇ ಸಮಾಜಸೇವೆಯ ಮುಖ್ಯ ಉದ್ದೇಶ.
ನಮ್ಮ ಬಗ್ಗೆ
ನಾವು ಅಗತ್ಯವಿರುವ ಕುಟುಂಬಗಳು ಮತ್ತು ವ್ಯಕ್ತಿಗಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುತ್ತೇವೆ.
ದಾನ ಮಾಡಿ
ಪ್ರತಿದಿನವೂ ಊಟ ಬಡಿಸಲಾಗುತ್ತದೆ
ಶೇಕಡ ನಿಧಿಗಳು
ಸಮುದಾಯಗಳು
ಬೆಂಬಲಿಸುತ್ತವೆ
ತುರ್ತು ಪ್ರತಿಕ್ರಿಯೆ